ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ | ನಗುವ ಕೇಳುತ ನಗಿಸುವುದತಿಶಯದ ಧರ್ಮ | ನಗುವ ನಗಿಸುವ ನಗಿಸಿ ನಗುತ ಬಾಳುವ ವರವ | ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ || D. V. Gundappa [JUSTIFY] Dear Friends, Humour Literature in Kannada is one of its facets among many. When we talk about humour in Kannada it reminds us of the greats like T.P. Kailasam, Beechi, G.P. Rajarathnam and many more. This thread is a new one to share about haasya (humour) in Kannada. We do share jokes apart from the homour literature. I welcome you all to come and participate here and enjoy. The opening verse is from DVG's Mankutimmana Kagga - a literary work well known in Kannada. I personally like this as it emphasises on a life full of smiles. Suma, I was telling you some time back that I would be starting a new thread. I kept it in abeyance forsome reasons. Now I think there should not be any more delay. Hence I have started. Humour is the Essence of Life. welcome again. Kalyani. [/JUSTIFY]
Hello Kalyaniyavare Very nice thread....tumba ishTa aaytu........ one query ... kavana baredavara hesaru add maDbeka ??...
ಸುಸ್ತು ನಡೆಯಲಿಲ್ಲ ಓಡಲಿಲ್ಲ ಕಾರಲ್ಲಿ ಬಂದರೂ ಇಷ್ಟೊಂದು ಸುಸ್ತೆ ? ಹೌದು ಮಾರಾಯ್ರೆ ಹಾಗಿದೆ ನಮ್ಮ ರಸ್ತೆ " ದುಂಡಿರಾಜ್ "
ಅರ್ಥ ಪೂರ್ಣ ಕ್ಯಾಶ್ ಕೌಂಟರಿನ ಹುಡುಗಿಯರ ಮುಖದಲ್ಲಿ ನಗು ಹುಡುಕಿದರೂ ಸಿಗದು ಅದಕ್ಕೆ ಇರಬೇಕು ಹಾಕಿದ್ದಾರೆ ಬೋರ್ಡು "ನಗದು" " ದುಂಡಿರಾಜ್ "
ಅಮೆರಿಕಾದೆಗಳು ಪ್ರಾಜೆಕ್ಟ್ ಮಾಡೋ ಅಂದ್ರೆ ಪರ್ಮನೆಂಟ್ ಕೆಲಸಾನ ಅಂದ್ನಂತೆ.... ಕನ್ಸಲಟೆಂಟಿಗೆ ಕೆಲಸದ ಚಿಂತೆ ಆದರೆ..... ಗುಜ್ಜುಗಳಿಗೆ ಗಿರಾಕಿ ಚಿಂತೆ ಗ್ರೀನ್ ಕಾರ್ಡ್ ನಿಮಿತ್ತಂ ಬಹುಕೃತ ವೇಷಂ ತವರಿನ ಮೇಲೆ ಆಸೆ ; ಡಾಲರ್ ಮೇಲೆ ಪ್ರೀತಿ ಮದುವೆ ಆಗೋ ಮಗನೇ ಅಂದ್ರೆ ಗ್ರೀನ್ ಕಾರ್ಡ್ ಇರೋ ಹುಡುಗಿ ಎಲ್ಲಿ ಅಂದ್ನಂತೆ .. " ಭಾಸ್ಕರ ಚಕ್ರಪಾಣಿ "
Shubha svagata, excellent jokes.. andre padyagaLu.. ella.. Thanks nimma replies ge.. ella chennagive. baredavara hesaru gottidre heLidre ellarigoo tiLuyutte. ashte. gottilla andre adakke chinte beDa.. padya haaki.. nagabeku nagisabeku.. nakku nagisabeku.. DVG heLidahaage keep postingkalyani
ಗೆಳತಿಯರೇ ನಮಸ್ಕಾರ ಶುಭ ರವರು ಒಳ್ಳೆ ಹಾಸ್ಯ ದಿಂದ ಮೊದಲಿಟ್ಟಿದ್ದಾರೆ. ಚೆನ್ನಾಗಿವೆ. ನಾನು ತುಂಬ ನಕ್ಕೆ. ಇನ್ನೊಂದು ವಿಷಯ ಜ್ಞಾಪಕ ಇದ್ದಾಗ ಹೇಳ್ಬಿಡ್ತೀನಿ. ದಯವಿಟ್ಟು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಯಗಳನ್ನು ಹಂಚಿಕೊಳ್ಳಿ. ಹಾಸ್ಯದ ಕರ್ತ ಯಾರು, ಇಲ್ಲ ಯಾವ ವೆಬ್ ಸೈಟ್ ಅಂಥ ದಯವಿಟ್ಟು ತಿಳಿಸಿ. Please acknowledge the source. ನಿಮ್ಮ ನಿತ್ಯ ಜೀವನದಲ್ಲಿ ಬೇಕಾದಷ್ಟು ಸನ್ನಿವೇಶಗಳು ಕೂಡ ಬರುತ್ತವೆ. ಅವುಗಳನ್ನು ನೀವು ಇಲ್ಲಿ ಹಂಚಿಕೊಳ್ಳಿ. ಸಂಭಾಷಣೆಯೇ ಆಗಲೀ, ಇಲ್ಲ ಯಾವುದಾದ್ರೂ ಹಾಸ್ಯಕರ ಸನ್ನಿವೇಶವೇ ಆಗಲೀ, ಚಿತ್ರಪಟವೆ ಆಗಲೀ.. ಇಲ್ಲಿ ನಮಗೂ ಹೇಳಿ ನಮ್ಮನ್ನೂ ನಗಿಸಿ. ಈ ರೀತಿ ಹೇಳಿದ್ದು ನಿಮ್ಮ copyright ಅಲ್ಲವೇ ? ಯಾವುದಾದ್ರೂ ಪುಸ್ತಕಗಳಿಂದ ಹಾಸ್ಯ ಸನ್ನಿವೇಶ ಹೇಳಿದ್ದಲ್ಲಿ, ಪುಸ್ತಕದ ಹೆಸರು ಹಾಗೂ ಬರೆದವರ ಹೆಸರು ಎರಡನ್ನೂ ತಿಳಿಸಿ.. ಇಷ್ಟವಾದರೆ ಜನ ಕೊಂಡು ಓದುತ್ತಾರೆ. ಸಹಕರಿಸಿ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. Kalyani
Preetiya Kalyani avare, Nimma hosa thread bahala interesting agi ide. Namma thumbu manassina shubhashayagalu nimage. Neevu creative types antha nanna bahavane. Hosa hosa ideas tartira. Hats off to you. Svalpa varshadinda saahitya dinda doora agiddini...refresh madikondu I will try to put in something interesting here!! Nimma nalmeya gelathi,
Hello Kalyaniyavare.. Thumbbha chennagide thamma kavithegalu.. Thumbha dinagalinda baredilla antha kanutte.. Dhayavittu hosa chutuka bariri.