ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada
Discuss ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada Page 15, on IndusLadies. ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada - What is life like in Karnataka? What are your favorite places to shop and eat? What is society like in Karnataka?.
Re: ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada
hi
i liked this thread very much.
shubha ur jokes are very nice. i enjoyed it a lot.
why u stopped writing.
any heres a joke i read recently:
ರಾಜೇಶ್ : ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ ರಶ್ಮಿ, ಸಾಧ್ಯವಿಲ್ಲ. ನಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲ.
ರಶ್ಮಿ : ಹೇಳಿ ರಾಜೇಶ್ ನಮ್ಮ ಪ್ರೇಮವನ್ನು ತಡೆಯುತ್ತಿರುವುದು ಯಾರು? ಯಾರದು?
ರಾಜೇಶ್ : ನನ್ನ ಪತ್ನಿ ಹಾಗೂ ಮೂವರು ಮಕ್ಕಳು.
Re: ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada
here is couple of jokes i read recently
ನಗು ದೇವರು ಕೊಟ್ಟ ವರ. ಯಾವಾಗಲೂ ನಗುತ್ತಲೇ ಇರಬೇಕು. ನೀನು ಯಾವಾಗಲೂ ನಗುತ್ತಲೇ ಇರು. ನಿನ್ನನ್ನು ನಾನು ನಿಮ್ಹಾನ್ಸ್*ಗೆ ಸೇರಿಸುವ ತನಕ.
ಹೆಂಡತಿ: ರೀ ನನ್ನ ಮೇಲೆ ನಿಮಗೆ ಎಷ್ಟು ಪ್ರೀತಿ ಇದೆ ಅಂತ ಹೇಗೆ ಗೊತ್ತು ಅಗುವುದು?
ಗಂಡ: ನಿನಗಾಗಿ ನನ್ನ ಪ್ರಾಣವನ್ನೇ ಬಿಡಲು ಸಿದ್ದ ಕಣೇ.
ಹೆಂಡತಿ : ಹಾಗಿದ್ರೆ ಒಳ್ಳೆದೇ ಆಯಿತು.
ಗಂಡ: ಯಾಕೆ ಒಳ್ಳೇದು ಆಯಿತು?
ಹೆಂಡತಿ: ಎದುರು ಮನೆಯವ ನನ್ನ ಮೇಲಿನ ಪ್ರೀತಿಗೆ ನಿಮ್ಮನ್ನು ಕೊಲ್ಲಲು ತಯಾರಾಗಿದ್ದಾನೆ.