Quote:
Originally Posted by sowmya.madhu ನಮಸ್ಕಾರ ಗೆಳತಿಯರಿಗೆ, ನಾನು ಅಂದೊಕೋಳ್ತಾ ಇದ್ದೇ, ಗಾದೆಗಳ ಒಂದು thread ಸ್ಟಾರ್ಟ್ ಮಾಡೋಣ ಅಂತ. ತುಂಬಾ ಖುಷಿ ಆಯಿತು ಸುಮಾ. ನನ್ನ ಒಂದು ಪುಟ್ಟ contribution, my all time favourite ಗಾದೆ. Situation ತಕ್ಷಣ ಜ್ಞಾಪಾಕಕ್ಕೆ ಬರ್ತಿಲ್ಲ. But I am sure you will enjoy. "ಕಳ್ಳ ಹೊಕ್ಕ ಮನೆಗೆ ಎಣ್ಣೆ ದಂಡ" ನಿಮ್ಮ ನಲ್ಮೆಯ, Sowmya |
Hello sowmya avare... e gaade tumba ne chenagide... houdhu alva...mane olagade ne kalla idhre enne ella haaki... en madoke agute... tumba chengide...Hiriyavaru madiro ella gaadegalalli estu artha tumbirute alva :)
Thanks again for sharing this with us