Discuss Wishes for Kannada Rajyosthava !, on IndusLadies. Wishes for Kannada Rajyosthava ! - What is life like in Karnataka? What are your favorite places to shop and eat? What is society like in Karnataka?.
"ಜೇನ ಹನಿಯಷ್ಟು ಸಿಹಿ, ಕೊಗಿಲೆ ದನಿಯಷ್ಟು ಸವಿ ಈ ಕನ್ನಡ, " ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ,ಸವಿಯ ಸವಿಯುವ ಕನ್ನಡಿಗ ಧನ್ಯ ಧನ್ಯ ಕನ್ನಡ ದಿನದ ಶುಭಾಶಯ ,ಅಮೃತ ಕನ್ನಡ ರಾಜ್ಯೋತ್ಸವದ ಶುಭಾಷಯ
"Sweet like honey, thousands of years history, proudly say you are a kannadiga. " "kannadigas with s beautiful poem that makes them proud of being kannadigas"